ಜುಲೈ ೫ - ಜುಲೈ ತಿಂಗಳ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೮೬ನೇ ದಿನ(ಅಧಿಕ ವರ್ಷದಲ್ಲಿ ೧೮೭ನೇ ದಿನ). ಜುಲೈ ೨೦೨೪ == ಪ್ರಮುಖ ಘಟನೆಗಳು == ೧೭೭೦ - ಐಸಾಕ್ ನ್ಯೂಟನ್ ತನ್ನ ಪ್ರಮುಖ ಗ್ರಂಥವಾದ ಪ್ರಿನ್ಸಿಪಿಯ ಮ್ಯಾಥೆಮ್ಯಾಟಿಕವನ್ನು ಪ್ರಕಾಶಸಿದ. ೧೮೧೧ - ವೆನೆಜುವೆಲವು ಸ್ಪೇನ್ನಿಂದ ಸ್ವಾತಂತ್ರ್ಯವನ್ನು ಘೋಷಿಸಿತು. ೧೮೩೦ - ಫ್ರಾನ್ಸ್ ಆಲ್ಜೀರಿಯವನ್ನು ಆಕ್ರಮಿಸಿತು. ೧೮೮೪ - ಜರ್ಮನಿ ಕ್ಯಾಮೆರೂನ್ ಅನ್ನು ವಶಪಡಿಸಿಕೊಂಡಿತು. ೧೯೫೪ - ಆಂಧ್ರ ಪ್ರದೇಶದ ಉಚ್ಚ ನ್ಯಾಯಾಲಯದ ಸ್ಥಾಪನೆ. ೧೯೬೨ - ಆಲ್ಜೀರಿಯ ಫ್ರಾನ್ಸ್ನಿಂದ ಸ್ವಾತಂತ್ರ್ಯ ಪಡೆಯಿತು. ೧೯೭೫ - ಆರ್ಥರ್ ಆಶ್ ವಿಂಬಲ್ಡನ್ ಟೆನ್ನಿಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಕಪ್ಪು ಪುರುಷನಾದನು. ೧೯೭೫ - ಕೇಪ್ ವೆರ್ದೆ ಪೋರ್ಚುಗಲ್ನಿಂದ ಸ್ವಾತಂತ್ರ್ಯ ಪಡೆಯಿತು. ೧೯೭೭ - ಪಾಕಿಸ್ತಾನದ ಮೊದಲ ಪ್ರಜಾತಾಂತ್ರಿಕವಾಗಿ ಚುನಾಯಿತ ಪ್ರಧಾನಮಂತ್ರಿ ಜುಲ್ಫಿಕಾರ್ ಆಲಿ ಭುಟ್ಟೊ ಸೈನ್ಯದ ವಿಪ್ಲವದಲ್ಲಿ ಉಚ್ಚಾಟಿತನಾದನು. == ಜನನಗಳು == ೧೯೦೪ - ಅರ್ನ್ಸ್ಟ್ ಮಾಯರ್, ಜೀವಶಾಸ್ತ್ರಜ್ಞ. ೧೯೯೬ - ಡಾಲಿ ಕುರಿ, ಕ್ಲೋನಿಂಗ್ನಿಂದ ಸೃಷ್ಟಿಯಾದ ಮೊದಲ ಸಸ್ತನಿ. == ಮರಣಗಳು == == ರಜೆಗಳು/ಆಚರಣೆಗಳು == ವೆನೆಜುವೆಲ, ಅಲ್ಜೀರಿಯ ಮತ್ತು ಕೇಪ್ ವೆರ್ದೆ - ಸ್ವಾತಂತ್ರ್ಯ ದಿನಾಚರಣೆ. ಅರ್ಮೇನಿಯ - ಸಂವಿಧಾನದ ದಿನ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ